. ದುರ್ಯೋಧನನು ಯಾರೊಡನೆ ಸಂಧಿಮಾಡಿಕೊಳ್ಳುವುದಾಗಿ ಹೇಳುತ್ತಾನೆ?
. ‘ಛಲಮನೆ ಮೆಱೆವೆಂ’ ಪದ್ಯವನ್ನು ಬರೆದವರು ಯಾರು?
. ಭೀಷ್ಮರ ಬಳಿಗೆ ಹೋಗುವಂತೆ ದುರ್ಯೋಧನನಿಗೆ ಸೂಚಿಸಿದವರು ಯಾರು?
. ಭೀಷ್ಮರು ದುರ್ಯೋಧನನಿಗೆ ಹೇಳಿದ ಸಲಹೆ ಏನು?
ದುರ್ಯೋಧನನು ಯಾರನ್ನು ಕೊಂದ ಬಳಿಕ ಸಂಧಿಮಾಡಿಕೊಳ್ಳುವುದಾಗಿ ಹೇಳುವನು?
ದುರ್ಯೋಧನನ ತಮ್ಮನಾದ ದುಶ್ಯಾಸನನನ್ನು ಕೊಂದವರು ಯಾರು?
. ಭೀಷ್ಮಾಚಾರ್ಯರು ಯಾವ ಹಾಸಿಗೆಯ ಮೇಲೆ ಮಲಗಿದ್ದರು?
. ‘ಛಲಮನೆ ಮೆಱೆವೆಂ’ ಪದ್ಯವನ್ನು ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ?
. ಭೀಷ್ಮರ ಮಾತಿಗೆ ದುರ್ಯೋಧನನ ಪ್ರತಿಕ್ರಿಯೆ ಏನು?